ಪುರದಾಳ... ಪುಣ್ಯವಂತರ ನಾಡು...
#ಎಂಟನೇ_ದಿನ.... ನನ್ನ ಪ್ರೀತಿಯ ಫೇಸ್ಬುಕ್ ಸ್ನೇಹಿತರೆ.... ಇಂದು ಪುರದಾಳ ಶಾಲೆಯಲ್ಲಿ #ನನ್ನ_ಎಂಟನೇ_ದಿನ... ಆದರೂ ಆ ಊರಿಗೆ ಬಹಳ #ಹಳೆಯ #ವ್ಯಕ್ತಿ ಏನೋ ಅನ್ನುವಂತ ಭಾವವನ್ನು ಇವತ್ತು ಪುಣ್ಯವಂತರ ನಾಡು #ಪುರದಾಳ_ಗ್ರಾಮಸ್ಥರು... ನನ್ನ ಮನದಲ್ಲಿ ತುಂಬಿ ಬಿಟ್ಟರು... ಇಲ್ಲಿ ಅವರು ಮಾಡಿದ್ದೂ ಬಹು ದೊಡ್ಡ ಕಾರ್ಯ ಅನ್ನೋದು ನನ್ನ ಮನೋಭಾವ ಏಕೆಂದರೆ... ನಾನು ಹೋದ ಎಂಟು ದಿನಗಳಲ್ಲಿ ಆ ಊರಿನ ಜನ ಇವತ್ತು ನನ್ನ #ಕೈ #ಹಿಡಿದು #ಮಾತಾಡಿ ಹೇಳಿದರು... #ಸರ_ನೀವು_ಬಂದಿದ್ದು_ತುಂಬಾ #ಒಳ್ಳೆಯದಾಯಿತು... ನಿಮ್ಮ ಸಜ್ಜಿ ತೆನಿ ನಾವೆಲ್ಲ ನೋಡೇವ್ರಿ.... ನಮ್ಮ #ಪುರದಾಳ_ಸಾಲಿ_ಎಲ್ಲರೂ #ಸೇರಿ #ಮೇಲ್ಮಟ್ಟಕ್ಕೆ_ತಗೊಂದು_ಹೋಗುನ್ರಿ #ಅಂದ್ರು.... #ನನ್ನ #ಕನಸನ್ನು_ಅವರೇ #ಕಟ್ಟಿಕೊಂಡಾಗ ನನ್ನಷ್ಟು #ಭಾಗ್ಯಶಾಲಿ ಇನ್ನೊಬ್ಬ ಇ ಧರೆಯೊಳು ಸಿಗಲಾರ ಅನ್ನೋದು ನನ್ನ ಕಲ್ಪನೆ.... ಅದೇನೇ ಆಗಲಿ ನಾವು ಬದುಕಿನಲ್ಲಿ ಪಡೆದಿದ್ದನ್ನೇ ಉತ್ತಮ ಅನ್ನೋದಕ್...