# ಶ್ರೇಷ್ಠ_ಕೇಕ್ ... ಬರ್ರೋ ಬರ್ರೋ 7 ನೇತ್ತೆ ಅವರು ದೊಡ್ಡ ಕೇಕ ತಂದು ಎಲ್ಲಾ ಸರ ಗೂ ತಿನ್ಸ್ಯಾರ.. ನಾವೇನು ಮಾಡುನು... (೬ ನೇಯ ತರಗತಿ).. ಒoದ ಕೆಲ್ಸಾ ಮಾಡೂನೂ ನಮ್ಮೂರಾಗಂತೂ #ಕೇಕ #ಸಿಗುದಿಲ್ಲಾ ಎಲ್ಲಾರು ೧ ರೂಪಾಯಿದು ಸಿಹಿ ಬ್ರೇಡ್ ಸಿಗತದಲ್ಲ ಅದನ್ನ ತಗೊಂದು ಬರ್ರಿ ನಾಲ್ಕ ಮಂದಿ black heart ಚಾಕ್ಲೇಟ್ ತಗೊಂದು ಬರ್ರಿ ಕೇಕ್ ನಾವೇ ರೆಡಿ ಮಾಡೂಣು... ಇಷ್ಟೇಲ್ಲಾ ತಂದು.. ಒಂದು ತಾಟಿನಲ್ಲಿ ಕೇಕಿನ ತರಾನೇ ಜೋಡಿಸಿ... ಸುತ್ತಲೂ ಉದ್ದನೆಯ #ಮೈಸೂರು_ಪಾಕಿನ_ಅಲಂಕಾರ ... ಅಶ್ಟೊತ್ತಲ್ಲಿ ನಾನು ಹಾಜರಿ ತೆಗೆದುಕೊಂಡು ತರಗತಿಗೆ ಹೊಗಬೇಕೆಂದರೆ ಮುಚ್ಚಿದ ಬಾಗಿಲಿನಿಂದ ಒಂದು #ಮುಖ_ಇಣುಕಿ ಹಾಕಿ ಹೇಳುತ್ತದೆ.. ಸರ ನಿಲ್ಲಿ ಸ್ವಲ್ಪ ತಡ ಮಾಡಿ ಬನ್ನಿ ಪ್ಲೀಜ್... ಒಕೆ ಅಂದ ನಾನು 5 ನಿಮಿಷ ತಡ ಮಾಡಿ ಹೊದರೆ. #necessity_is_the_mother_of_inventions #ಅವಶ್ಯಕತೆ_ಅನ್ವೇಷಣೆಯ_ತಾಯಿ ಅನ್ನೋ ಮಾತು ಎಷ್ಟು ಸತ್ಯ ಅನ್ನಿಸಿತು.. ನನ್ನ ವಿದ್ಯಾರ್ಥಿಗಳು ಮಾಡಿದ ಕೇಕ ಬಹುಶಃ ...